Posts

Showing posts from April, 2019

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Image
‘ ಜೀವನ ದ್ರಷ್ಟಾರ ಕೆ . ಯನ್ . ಶಂಕರ ಭಟ್ಟರು ’ ಎಂಬ ವಿಶೇಷ ಪುಸ್ತಕವು ಖಾಸಗಿ ಸಮಾರಂಭವೊಂದರಲ್ಲಿ ಇಂದು ಬಿಡುಗಡೆಯಾಯಿತು . ನನ್ನ ಸೋದರತ್ತೆ ಶ್ರೀಮತಿ ಹೇಮನಳಿನಿ ಅವರ ಪತಿ ‘ ಉರಿಮಜಲು ಮಾವ ’ ( ಅವರು ಕೋಲ್ಪೆಯೆಂಬಲ್ಲಿ ನೆಲೆಸಿದ್ದರಿಂದ ಕೋಲ್ಪೆಮಾವ ) ನ ಬಲುವಿಸ್ತಾರವಾದ ಜೀವನಾನುನುಭವವನ್ನು ಪುಸ್ತಕವೊಂದರಲ್ಲಿ ಹಿಡಿದಿಡುವ ಕಷ್ಟಕರ ಆದರೆ ಪ್ರಾಮಾಣಿಕ ಯತ್ನವು ಅದಾಗಿದೆ .