Posts

Showing posts from October, 2018

ನಮ್ಮೂರಿನ ಡಿವಿಜಿ ಕರಿಂಗಾಣ ಡಾಕ್ಟರು

Image
ನನ್ನ (ಈಗಿನ) ವೃತ್ತಿ ಮತ್ತು ಪ್ರವೃತ್ತಿಯಾದ ಕೃಷಿ, ಸಸ್ಯಾಸಕ್ತಿಗಳ ಕಾರಣದಿಂದ ನನಗೆ ಕೆಲವು ಸ್ನೇಹಿತರಿದ್ದಾರೆ. ಅವರಲ್ಲಿ ಅತ್ಯಂತ ಹಿರಿಯರೆಂದರೆ ಕರಿಂಗಾಣ ಡಾ| ಕೆ.ಯಸ್. ಕಾಮತರು. ಕೆ.ಯಸ್ ಎನ್ನುವುದು ಕರಿಂಗಾಣಶ್ರೀನಿವಾಸಎನ್ನುವುದರಹೃಸ್ವರೂಪ. ಕಾಮತರುಆಯುರ್ವೇದಪಂಡಿತರು, ಅಲೋಪತಿವೈದ್ಯ, ಸಸ್ಯಜ್ಞಾನಿ, ಕೃಷಿಕ, ರಸಜ್ಞ, ಇತಿಹಾಸಕಾರ, ವಾಗ್ಮಿಮತ್ತುಇವೆಲ್ಲಕ್ಕಿಂತಹೆಚ್ಚಾಗಿತತ್ವಜ್ಞಾನಿ.