Posts

Showing posts from October, 2017

ಮುಂದೇ ಬನ್ನೀ, ಎಲ್ಲಾರು ಜೀವನದಲ್ಲಿ, ಮುಂದೇ ಬನ್ನೀ

Image
‘ಬೆಂಕಿಯಲ್ಲಿಅರಳಿದಹೂವು’ ಚಿತ್ರದಬಸ್ಕಂಡಕ್ಟರ್ಪಾತ್ರದಲ್ಲಿ ‘ಮುಂದೇಬನ್ನಿ, ಕಮಾನ್ಕಮಾನ್’ ಹಾಡಿಗೆ ಕಮಲಹಾಸನ್ನಟಿಸಿದ್ದನ್ನುಟೀವಿಯಲ್ಲಿನೋಡಿದನೆನಪುನಮಗೆಲ್ಲಹಸಿರಾಗಿದೆ. ‘ಮುಂದೆಬರಬೇಕು, ಮೇಲಕ್ಕೇರಬೇಕು’ ಎನ್ನುವುದನ್ನೇನಾವುಜೀವನವಿಡೀಕೇಳುತ್ತಿರುತ್ತೇವೆ. ಶಾಲೆಯಲ್ಲಿಟೀಚರುಗಳು, ಮನೆಯಲ್ಲಿತಂದೆತಾಯಿ, ಮೇಲಧಿಕಾರಿಗಳು, ಮ್ಯಾನೇಜ್ಮೆಂಟ್ಗುರುಗಳುಎಲ್ಲರೂಅದನ್ನೇಹೇಳುವುದಲ್ಲವೆ? 
ಮುಂದೆಬರಬೇಕೆಂದು, ಮೇಲಕ್ಕೇರಬೇಕೆಂದುಸಸ್ಯರಾಶಿಗೂತಿಳಿದಿದೆ. ಅವುಗಳಿಗೆಹಾಗೆಂದುಯಾರೂಹೇಳಿಕೊಟ್ಟಿಲ್ಲ. ಆದರೆಮೇಲಕ್ಕೇರಬೇಕುಎಂದುಅವುತಾವಾಗಿಕಲಿತಿವೆ. ಮರಗಳುಮುಗಿಲೆತ್ತರಕ್ಕೆಎದ್ದುನಿಂತು, ಮೇಲಕ್ಕೆನೋಡುವನಮ್ಮನ್ನುಕುಬ್ಜರನ್ನಾಗಿಸುತ್ತವೆ. ಹಾಗೆನಿಂತರಷ್ಟೇಹಸಿರೆಲೆಗಳಿಗೆರವಿಕಿರಣಗಳುಸೋಕಿ ಅವುಗಳ