Posts

Showing posts from July, 2017

ಹಳದಿ ಚಿಟ್ಟೆಯ ಪ್ರಸವ ದರ್ಶನ

Image
ಅವಕಾಶಗಳುಕಾಲಿಗೆತೊಡರುವುದುಎಂದೊಂದಿದೆಯಲ್ಲ. ಅಂಥದ್ದೊಂದುಇಂದುನನಗೆಆಯಿತು. ನಮ್ಮಮನೆಯಜಗಲಿಯಬದಿಯೇಕಾಡುಹುಣಸೆಬೋನ್ಸೈಗಿಡದ ಮೇಲೆ,ಚಿಟ್ಟೆಯೊಂದು(common grass yellow butterfly - Eurema hecabe)ಕೋಶದಿಂದಹೊರಬರುವುದನ್ನುನೋಡುವಸುವರ್ಣಾವಕಾಶಅದು! ಸಣ್ಣವಯಸ್ಸಿನಿಂದಪಾಠದಲ್ಲಿಓದಿದ್ದ, ನಾನೆಂದೂಕಣ್ಣಾರೆಕಂಡಿರದವಿಷಯ. ಅಕ್ಷರಶ: ಸುವರ್ಣಾವಕಾಶ, ಏಕೆಂದರೆಅದೇಬಂಗಾರದಬಣ್ಣ!ಹಚ್ಚಹಸಿರಿನಹುಳವೊಂದು, ಹಚ್ಚಹಸಿರಿನಎಲೆಯನ್ನು ಕಬಳಿಸಿ, ಕೋಶ ಕಟ್ಟಿದ ಮೇಲೆ ಹೊನ್ನಬಣ್ಣ ಪಡೆಯುವುದೆಂದರೆ!! ವಿಸ್ಮಯವೆಂದು ನಾವಂದರೆ ಅದು ವಿಸ್ಮಯ, ಸಾಮಾನ್ಯವೆಂದಂದರೆ ಅತಿ ಸಾಮಾನ್ಯ - ಪ್ರಕೃತಿಯೆಂಬ ದೊಡ್ಡ ವಾಹನದಲ್ಲಿ ಸಣ್ಣ ಕೈಗಡಿಯಾರದೊಳಗಿನ ಗಾಲಿಯಂಥ ಹಲ್ಲುಚಕ್ರವೊಂದು ಒಂದು ಸುತ್ತು ತಿರುಗಿದಂತೆ, ಏನೇನೂ ಅಲ್ಲ.


(ಚಿಟ್ಟೆ ಕೋಶದಿಂದ ಹೊರಬರುತ್ತಿರುವ ವೀಡಿಯೋ)
ದೇವರೋಪ್ರಕೃತಿಯೋ, ಯಾವುದೆಂದುತಿಳಿಯದೊಂದುಶಕ್ತಿಯುಸಂತತವಾದ, ಕೊನೆಮೊದಲಿಲ್ಲದ, ಸಕಲಜೀವರಾಶಿಗಳಚಕ್ರವನ್ನುನಡೆಸುತ್ತಾಬಂದಿದೆಯಷ್ಟೆ? ಒಬ್ಬನೇಕುಳಿತು ಈ‌ ಕೆಲಸವನ್ನುಮಾಡುವುದುಆಗುವಹೋಗುವಮಾತಲ್ಲವೆಂದುಆಶಕ್ತಿಯುನಮಗೆಲ್ಲಈ ಕೆಲಸವನ್ನುಹಂಚಿಬಿಟ್ಟಿದೆ. ನಮಗರಿಯದೆಯೇಈಮಹದುಜವಾಬ್ದಾರಿಯನ್ನುಹೊತ್ತುಕೊಂಡಿರುವ ಜೀವಮಂಡಲದಒಂದೊಂದುಜೀವಗಳುತಮ್ಮದೇವಂಶವನ್ನು, ಮತ್ತುಪರೋಕ್ಷವಾಗಿನೂರಾರುಜಾತಿಯಇತರವಂಶಗಳನ್ನುಸೃಷ್ಟಿಸುವಲ್ಲಿಪಾಲ್ಗೊಳ್ಳುತ್ತಿವೆ. ಮಾತ್ರೆಯಹೊರಗಿನಸಿಹಿಯಂತೆ, ಆಪಾಲ್ಗೊಳ್ಳುವಿಕೆಯಲ್ಲಿಒಂದು…

ವೆಂಕಟ್ರಾಮ ದೈತೋಟ - ಕೆಲವು ನೆನಪುಗಳು

Image
ವೆಂಕಟ್ರಾಮದೈತೋಟ - ಕೆಲವುನೆನಪುಗಳು

ದೈತೋಟರಬಗ್ಗೆವಿಸ್ತಾರವಾಗಿಬರೆಯಬಲ್ಲಷ್ಟುಒಡನಾಟ, ಆತ್ಮೀಯತೆನನಗಿರಲಿಲ್ಲ. ಆದರೆನೋಡಿದಷ್ಟುಸಂದರ್ಭದಲ್ಲಿಅವರುಬಹಳಷ್ಟರಂತೆಕಂಡರು. 
ನಾವೊಮ್ಮೆಗಡ್ಡೆವೈವಿಧ್ಯಗಳಬಗ್ಗೆಹಲಸುಸ್ನೇಹಿಕೂಟದವತಿಯಿಂದನಮ್ಮಲ್ಲೊಂದುಕಾರ್ಯಕ್ರಮಮಾಡುವುದೆಂದುನಿಶ್ಚಯಿಸಿದಾಗಶ್ರೀಮತಿಮತ್ತುಶ್ರೀದೈತೋಟರನ್ನುಪ್ರಧಾನಭಾಷಣಕಾರರಾಗಿಬರಹೇಳುವುದೆಂದುನಿರ್ಧರಿದೆವು. ನಾಕಾರಂತರುಅಥವಾಶರ್ಮಣ್ಣಇಬ್ಬರಲ್ಲೊಬ್ಬರಸಲಹೆಅದಾಗಿರಬಹುದು. ಕಾರಂತರು, ಶಿರಂಕಲ್ಲುನಾರಾಯಣಣ್ಣಮತ್ತುನಾನುಜೊತೆಯಾಗಿಹೋಗಿಅವರನ್ನುಕರೆದೆವು. 
ಕಾಟುಕುಕ್ಕೆಬದಿಯಿಂದಅವರಲ್ಲಿಗೆಹೋಗುವುದಿದ್ದರೆಗುಡ್ಡದಅರ್ಧಕ್ಕೆಸಾಗುವಡಾಂಬರುರಸ್ತೆಯಿಂದಬಲಕ್ಕೆನೋಡಿದರೆದೂರದಲ್ಲಿ ‘ಬಳ್ಳಿಮಂದಾರ’ (bauhinia pheonicia) ಎಂಬಮರಬಳ್ಳಿಎತ್ತರಕ್ಕೆಹಬ್ಬಿರುವತೋಟವೊಂದುಕಾಣಿಸುವುದುಅವರಮನೆಯಜಿಪಿಯಸ್ಲೊಕೇಶನ್. ಸಣ್ಣಆಶ್ರಮದಂತಹಮನೆ. ಮನೆಗೆಆಗರಸ್ತೆಯಿರಲಿಲ್ಲ, ಬರೀಕಾಡುದಾರಿ. ಆಚೀಚೆಕಡೆಎಲ್-ಕೂಟಿ(litsea glutinosa, ಎಲುಬುಮುರಿತಕ್ಕೆಜೋಡಕಅಂಟುಲೋಳೆಕೊಡುವಗಿಡ)ಯಂತಹ