Posts

Showing posts from February, 2017

ನನ್ನ ಅನ್ನದ ತಟ್ಟೆಯಲ್ಲಿ ಸಿಕ್ಕಿದ ಕಲ್ಲುಗಳು

Image
ನನ್ನಅನ್ನದತಟ್ಟೆಯಲ್ಲಿಸಿಕ್ಕಿದಕಲ್ಲುಗಳು
ಭತ್ತಬೆಳೆಯುವುದಕ್ಕಿಂತಅಕ್ಕಿಖರೀದಿಸುವುದುಸುಮಾರುಎಪ್ಪತ್ತುಶೇಕಡಾಅಗ್ಗವಾಗಿರುವಈಗಿನಕಾಲದಲ್ಲಿಭತ್ತಬೆಳೆಸಲುನಾನುಕೈಹಾಕಿಅದರಬಗ್ಗೆಕೆಲವೊಂದುಬ್ಲಾಗ್ಬರಹಗಳನ್ನುಬರೆದದ್ದುಸಹಜವಾಗಿಯೇಹೀರೋಯಿಕ್ಅನಿಸಿಕೊಂಡುಪ್ರಶಂಸೆಗೆಪಾತ್ರವಾಯಿತು, ಮುಖ್ಯವಾಗಿಜಾಲತಾಣಮಾಧ್ಯಮದಲ್ಲಿ.  ಒಂದಿಬ್ಬರುಸ್ನೇಹಿತರುಮುಂದುವರೆದು, ನಮ್ಮಭೂಮಿಯಇನ್ನೂಖಾಲಿಯಿರುವಜಾಗದಲ್ಲಿತಾವುಪ್ರಾಯೋಗಿಕಕೃಷಿಮಾಡಬಹುದೇಎಂದೂಕೇಳಿಕೊಂಡರು. ಆದರೆಭತ್ತಬೆಳೆಸಿದಅನುಭವದಬಗ್ಗೆಒಂದುಕೊನೆಯಸಾರಾಂಶ, ಮೊದಲಬೆಳೆಯಬ್ಯಾಲೆನ್ಸ್ಶೀಟುಬರೆಯುವುದುಹಾಗೆಯೇಬಾಕಿಉಳಿದಿತ್ತು.