Posts

Showing posts from January, 2017

ಅಂಜೂರವೆಂಬ ಚಮತ್ಕಾರ

Image
ಅಂಜೂರವೆಂಬಚಮತ್ಕಾರ

ನಾವೆಲ್ಲಹಸಿಯಾಗಿ,ಒಣಗಿಸಿತಿಂದುಚಪ್ಪರಿಸುವಅಂಜೂರದಹಣ್ಣುನಿಜವಾಗಿಹಣ್ಣಲ್ಲ! ಅದೊಂದುಹೂವೂಅಲ್ಲ ! ಸಾವಿರಾರುಹೂಗಳನ್ನುಹೊಟ್ಟೆಯೊಳಗೆಅಡಗಿಸಿಟ್ಟಹೂಗೊಂಚಲತೊಟ್ಟು. ನಾವುಧರಿಸಿದಸ್ವೆಟರ್ನ್ನುಕೈಯೆತ್ತಿಕಳಚುವಾಗಅದುಅಡಿಮೇಲಾಗುವುದಿಲ್ಲವೆ? ಹಾಗೆಈಹೂಗೊಂಚಲುಅಡಿಮೇಲಾಗಿಹೂಗಳೆಲ್ಲಒಳಗೆಕೂತಿವೆ. ಈರೀತಿಯಫಲರೂಪೀಹೂಗೊಂಚಲನ್ನು  'ಸೈಕೋನಿಯಂ' ಎಂದುಸಸ್ಯಶಾಸ್ತ್ರಕರೆಯುತ್ತದೆ. ಅತ್ತಿ, ಆಲ, ಬಸರಿ, ಅಶ್ವತ್ಥದಂತಹನೂರಾರು Ficus ಉಪಜಾತಿಗಳುಇಂತಹಹೂಗಳನ್ನುಧರಿಸುತ್ತವೆ. ಈಲೇಖನದಮಟ್ಟಿಗೆಇವನ್ನೆಲ್ಲ 'ಅಂಜೂರ'ಎಂದೇಕರೆಯೋಣ. ಸರಿ. ಹೀಗಿರುವವಿಚಿತ್ರವಾದಹೂವಿನಲ್ಲಿ, ಪರಾಗಸ್ಪರ್ಶಹೇಗೆ? ಬೀಜದಉಗಮಹೇಗೆ , ಅಂಜೂರದವಂಶಬೆಳೆಯುವುದುಹೇಗೆ? - ತಲ್ಲಣಿಸದಿರುಅಂಜೂರವೇ; ಎಲ್ಲರನ್ನೂಸಲಹುವ, ಬಲ್ಲಿದನಾದಕಾಗಿನೆಲೆಯಾದಿಕೇಶವರಾಯಇದಕ್ಕೊಂದುಪರಿಹಾರಮಾಡಿಟ್ಟಿದ್ದಾನೆ. ಆಪರಿಹಾರದಲ್ಲಿಬೇರೊಂದುಜೀವಿಗೆಜೀವನವನ್ನೇಕೊಟ್ಟಿದ್ದಾನೆ! ಆಜೀವಿಯೇಅಂಜೂರದಹುಳ (Fig Wasp).