Posts

Showing posts from December, 2016

ಕೃಷಿಮನೆಯ ಹುಡುಗನ ಸ್ವಗತ

Image
ಕೃಷಿಮನೆಯಹುಡುಗನಸ್ವಗತ                          -ವಸಂತಕಜೆ
[ಈ ಲೇಖನವನ್ನು ನಾನು ನಮ್ಮ ಕಜೆ (ಮಂಚಿ)ಮನೆಯವರನ್ನು ಉದ್ದೇಶಿಸಿ ಬರೆದಿದ್ದೇನೆ. ಆದರೆ ಇದು ಕೃಷಿಮನೆಯವರಿಗೆಲ್ಲರಿಗೂ ಪ್ರಸ್ತುತವೇ ಆಗಿರುವುದರಿಂದ ಇದನ್ನು ತಮ್ಮ ತಮ್ಮ ಮನೆಗೆ ಅನ್ವಯಿಸಿ ಓದಿಕೊಳ್ಳಬಹುದು]
ಇಂಜಿನಿಯರಿಂಗ್ಮುಗಿದಮೇಲೆಇನ್ನೂಕೈಯಲ್ಲಿಕೆಲಸಇಲ್ಲದೆ, ನಾನುಬೆಂಗಳೂರಿನಬೆಂಗಾಲಿಮಿತ್ರನೊಬ್ಬನಮನೆಯಲ್ಲಿಒಂದೆರಡುವಾರಉಳಿದುಕೆಲಸಹುಡುಕಿದ್ದೆ. ಅವನತಂದೆ ’ಏರ್ಫೋರ್ಸ್’ ನಲ್ಲಿವಿಂಗ್ಕಮಾಂಡರ್ಆಗಿನಿವೃತ್ತರಾದವರು. ವಾಯುಪಡೆಯಲ್ಲಿಕೆಲಸಕ್ಕೆಸೇರುವಆಯ್ಕೆಯಬಗ್ಗೆಅವರುನನಗೆಹೇಳಿದರು. ಅದಕ್ಕೆಅವರಮಗ, ’ಯೋಚನೆಮಾಡು, ಊರಿಂದಊರಿಗೆವರ್ಗಾವಣೆಯಾಗುತ್ತದೆ; ನಿನ್ನಮಕ್ಕಳಿಗೆಹುಟ್ಟೂರುಎಂಬುದುಇಲ್ಲವಾಗಿಬಿಡುತ್ತದೆ’ ಎಂದುಹೇಳಿದ. ಅದುಅವನಪರಿಸ್ಥಿತಿಗೆಕನ್ನಡಿಹಿಡಿದಂತೆಇತ್ತು. ನಾನುಅರ್ಜಿಹಾಕುವಗೋಜಿಗೆಹೋಗಲಿಲ್ಲ. ನನಗೆ, ನನ್ನಮಗನಿಗೆಹುಟ್ಟೂರುಇಲ್ಲವಾಗಲಿಲ್ಲ. ಸೇನೆಗೆಯಾರೂಸೇರಬಾರದೆಂದಲ್ಲ. ಇದುನನ್ನವೈಯಕ್ತಿಕಆಯ್ಕೆ.
ಇದೊಂದುಭಾವನಾತ್ಮಕವಿಷಯ. ನಾನು (ಮತ್ತುನೀವೆಲ್ಲ) ಜೀವನದಲ್ಲಿನಮ್ಮಈಕಜೆಬೈಲಿಗಿಂತಮಿಗಿಲೆನಿಸುವಮನೆ, ತೋಟ, ಬೆಟ್ಟಗುಡ್ಡ, ಪ್ರಾಕೃತಿಕಸೌಂದರ್ಯದಮಕುಟಮಣಿಗಳನ್ನುನೋಡಿದ್ದೇನೆ(ವೆ). ಆದರೆನಮ್ಮತಾಯ್ನೆಲವುಅದರಓರೆಕೋರೆಸಮಸ್ಯೆಗಳೊಂದಿಗೆನಮಗೆ